Telegram Join My Telegram WhatsApp Join My WhatsApp

ಕಾನೂನು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಸುಪ್ರೀಂ ಕೋರ್ಟ್ ಹುದ್ದೆಗೆ ಅರ್ಜಿ

Supreme Court Recruitment 2026: ಸುಪ್ರೀಂ ಕೋರ್ಟ್​​ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

ಸಿಹಿ ಸುದ್ದಿ ಎಲ್ಲರಿಗೂ ಗೌರ್ಮೆಂಟ್ ಜಾಬ್ ಪಡೆಯುವ ಆಸೆ ಕಾನೂನು ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ನವದೆಹಲಿ; ಭಾರತದ ನ್ಯಾಯಾಲಯವಾದ ಸುಪ್ರೀಂ ಕೋರ್ಟ್ ನಲ್ಲಿ ಕೆಲಸ ಮಾಡಬೇಕು ಎಂಬುವುದು ಪ್ರತಿಯೊಬ್ಬ ಕಾನೂನು ವಿದ್ಯಾರ್ಥಿಯ ಕನಸಾಗಿರುತ್ತದೆ ಆ ಸಮಯ ಈಗ ಬಂದಿದೆ 2026 ನೇ ಸಾಲಿನ ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಆಯ್ಕೆಯಾದವರಿಗೆ ಕೈ ತುಂಬಾ ಸಂಬಳ ಸಿಗಲಿದೆ ಒಟ್ಟು 90 ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದ್ದು ಇದು ಗುತ್ತಿಗೆ ಆಧಾರಿತ ಹುದ್ದೆಯಾಗಿದೆ ಕಾನೂನು ಪದವಿ ಮುಗಿಸಿರುವ ಅಥವಾ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು 

 ಸುಪ್ರೀಂ ಕೋರ್ಟ್ ನೇಮಕಾತಿ 

  • ಹುದ್ದೆ: ಕಾನೂನು ಗುಮಾಸ್ತ (Law Clerk-cum-Research Associate).
  • ಒಟ್ಟು ಹುದ್ದೆಗಳು: 90 ಸ್ಥಾನಗಳು.
  • ಸಂಬಳ: ಪ್ರತಿ ತಿಂಗಳಿಗೆ ₹1,00,000 (ಒಂದು ಲಕ್ಷ).
  • ಕೊನೆಯ ದಿನಾಂಕ: ಫೆಬ್ರವರಿ 07, 2026.
  • ಅರ್ಹತೆ: ಕಾನೂನು ಪದವಿ (Law Degree).

ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಿನಾಂಕಗಳು ಮತ್ತು ವಯೋಮಿತಿ ವಿವರ ಇಲ್ಲಿದೆ.

ವಿವರ (Details) ಮಾಹಿತಿ (Info)
ಅರ್ಜಿ ಸಲ್ಲಿಕೆ ಆರಂಭ 20 ಜನವರಿ 2026
ಅರ್ಜಿ ಕೊನೆಯ ದಿನಾಂಕ 07 ಫೆಬ್ರವರಿ 2026
ಪರೀಕ್ಷೆ ದಿನಾಂಕ 07 ಮಾರ್ಚ್ 2026
ವಯೋಮಿತಿ (Age) 20 ರಿಂದ 32 ವರ್ಷಗಳು
ಅರ್ಜಿ ಶುಲ್ಕ ₹750 (ಎಲ್ಲರಿಗೂ)

 

ಸುಪ್ರೀಂ ಕೋರ್ಟ್ 90 ಕಾನೂನು ಗುಮಾಸ್ತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಫೆಬ್ರವರಿ 7 ಕೊನೆಯ ದಿನ. ಕಾನೂನು ಪದವಿ ಪಡೆದ 20-32 ವಯಸ್ಸಿನವರು ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಸೇರಿವೆ. ಇದು ದೇಶದ ಅತ್ಯುನ್ನತ ನ್ಯಾಯಾಲಯದಲ್ಲಿ ಕೆಲಸ ಮಾಡುವ ಉತ್ತಮ ಅವಕಾಶ . ಈ ಹುದ್ದೆಯು ಕಾನೂನು ಜ್ಞಾನದಲ್ಲಿ ಪ್ರಾಯೋಗಿಕ ಅನುಭವವನ್ನು ಒದಗಿಸುವುದಲ್ಲದೆ, ದೇಶದ ಅತ್ಯುನ್ನತ ನ್ಯಾಯಾಂಗ ಸಂಸ್ಥೆಯೊಂದಿಗೆ ಕೆಲಸ ಮಾಡುವ ಅನುಭವವನ್ನು ಸಹ ನೀಡುತ್ತದೆ. ಅರ್ಜಿ ಪ್ರಕ್ರಿಯೆಯು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿರುತ್ತದೆ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ಗಡುವಿನೊಳಗೆ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸುವ

Direct Links Section

  • Official Website: www.sci.gov.in 

ಶೈಕ್ಷಣಿಕ ಅರ್ಹತೆ:
ನೇಮಕಾತಿಯ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಕಾನೂನಿನಲ್ಲಿ ಪದವಿ ಪೂರ್ಣಗೊಳಿಸಿರಬೇಕು ಮತ್ತು ವಕೀಲರಾಗಿ ದಾಖಲಾತಿಯಾಗಿ ಭಾರತೀಯ ಬಾರ್ ಕೌನ್ಸಿಲ್‌ನಿಂದ ಮಾನ್ಯತೆ ಪಡೆದಿರಬೇಕು.

* ಯಾವುದೇ ವಿಭಾಗದಲ್ಲಿ ಪದವಿ ಪಡೆದ ನಂತರ 05 ವರ್ಷಗಳ ಇಂಟಿಗ್ರೇಟೆಡ್ ಲಾ ಕೋರ್ಸ್‌ನ 5ನೇ ವರ್ಷದಲ್ಲಿ ಅಥವಾ 03 ವರ್ಷಗಳ ಕಾನೂನು ಕೋರ್ಸ್‌ನ 3ನೇ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಯು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಕಾನೂನು ಕ್ಲರ್ಕ್-ಕಮ್-ರಿಸರ್ಚ್ ಅಸೋಸಿಯೇಟ್ ಆಗಿ ನಿಯೋಜನೆಯನ್ನು ತೆಗೆದುಕೊಳ್ಳುವ ಮೊದಲು ಕಾನೂನು ಅರ್ಹತೆಯನ್ನು ಪಡೆದಿರುವ ಪುರಾವೆಯನ್ನು ಒದಗಿಸಿದರೆ ಮಾತ್ರ ಅರ್ಜಿ ಸಲ್ಲಿಸಬಹುದು.

ಒಂದು ಮಾತು ; ಎಲ್ಲಾ ವಿದ್ಯಾರ್ಥಿಗಳು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಬೇಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ನೀವು ಕೂಡ ಈ ಹುದ್ದೆಯನ್ನು ಪಡೆದುಕೊಳ್ಳಿ ಇದು ಒಂದು ಸುಂದರವಾದ ಅವಕಾಶ ನಿಮ್ಮ ಓದಿಗೆ ಪ್ರತಿಫಲ ಅರ್ಜಿ ಸಲ್ಲಿಸುವ ಮುಂಚೆ ಬೇಕಾಗಿರುವ ಡಾಕ್ಯುಮೆಂಟ್ಸ್ ಗಳನ್ನೆಲ್ಲ ಸರಿಯಾಗಿ ರೆಡಿ ಮಾಡಿಕೊಳ್ಳಿ ಆನಂತರ ಅರ್ಜಿ ಸಲ್ಲಿಸಿ ಕೊನೆಯ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಿ. ಎಲ್ಲರಿಗೂ ಆಲ್ ದ ಬೆಸ್ಟ್